545 PSI ನೇಮಕಾತಿ ಅಕ್ರಮ, 545 ILLEGAL RECRUITMENT OF 545 CIVIL PSI posts CID PROBE LAUNCHED NOW ? #CivilPSI #Psi #kpsc #ksrp

♣️ 545 Civil PSI ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ : ಇದೀಗ CID ತನಿಖೆ ಆರಂಭ.!!

➡ 545 Civil PSI ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಅಕ್ರಮ ನಡೆದಿರುವುದು ನಿಜವೇ.? ಈ ಬಗ್ಗೆ ಕನ್ನಡಪ್ರಭ ದಿನಪತ್ರಿಕೆಯು ಸರಣಿ ವರದಿ ಪ್ರಸಾರ ಮಾಡಿದ್ದು, ಇದೀಗ ಈ ಪ್ರಕರಣವನ್ನು CID ತನಿಖೆಗೆ ಆದೇಶಿಸಲಾಗಿದೆ.!!

45 Illegal recruitment of 545 Civil PSI posts: CID probe launched now? 

➡ The Kannada newspaper published a series of reports on this and now the case has been ordered for a CID investigation. !!

➡ ಕನ್ನಡಪ್ರಭ ದಿನಪತ್ರಿಕೆಯು ಪ್ರಸಾರ ಮಾಡಿರುವ ಸರಣಿ ವರದಿಗಳ ಎಲ್ಲಾ ಪೇಪರ್ ಕಟಿಂಗ್ಸ್ ಇಲ್ಲಿವೆ.!!

Here are all the paper cuttings of a series of reports aired by Kannada Newspaper. !!

➡ News conference on this case by the Honorable Home Minister. !!

ಮಾನ್ಯ ಗೃಹ ಸಚಿವರಿಂದ ಈ ಪ್ರಕರಣದ ಕುರಿತಾದ ಸುದ್ದಿಗೋಷ್ಠಿ.!!

UPDATE :

CIVIL PSI ಅಕ್ರಮ ನೇಮಕಾತಿ: ಮತ್ತೆ 6 ಜನ ಅಂದರ್!

 2021ರ 545 ಸಿವಿಲ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಪರೀಕ್ಷೆ ವೇಳೆ ನಡೆದಿದ್ದ ಅಕ್ರಮ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, ಇಂದು ಮತ್ತೆ 6 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರ ಪೈಕಿ ಮೂವರು ಅಭ್ಯರ್ಥಿಗಳು ಹಾಗೂ ಮೂವರು ಕಲಬುರಗಿ ನಗರದ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಮಹಿಳಾ ಸಿಬ್ಬಂದಿಗಳಾಗಿದ್ದಾರೆ. ಬಂಧಿತರು ಪ್ರವೀಣ್, ಚೇತನ್ ನಂದಗಾಂವ್, ಅರುಣ್ ಹಾಗೂ ಸುಮಾ, ಸಾವಿತ್ರಿ, ಸಿದ್ದಮ್ಮ ಆಗಿದ್ದು, ಜೆಎಂಎಫ್ ಸಿ ನ್ಯಾಯಾಲಯಕ್ಕೆ ಕರೆದೊಯ್ಯಲಾಗುತ್ತಿದೆ.



Courtesy: Kannada Prabhu, Digvijaya & Prajawani-ಕೃಪೆ: ಕನ್ನಡ ಪ್ರಭ & ಪ್ರಜಾವಾಣಿ

CLICK HERE TO FOLLOW US ON INSTAGRAM 

Comments